सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಬಣ್ಣವು ಬಿಳಿ ಅಥವಾ ಶ್ವೇತವಾಗಿರುವುದು
उदाहरण : ಹಳದಿ ಬಣ್ಣದ ಕೇಕಿಗೆ ಬಿಳಿ ಬಣ್ಣ, ಸಕ್ಕರೆ, ಪೇಸ್ಟ್ ನಿಂದ ಅಲಂಕಾರ ಮಾಡಿದ್ದರು.
पर्यायवाची : ಧವಳ ವರ್ಣ, ಶ್ವೇತ
अन्य भाषाओं में अनुवाद :हिन्दी English
वह रंग जो उजला या श्वेत हो।
The quality or state of the achromatic color of greatest lightness (bearing the least resemblance to black).
अर्थ : ಬೆಳ್ಳಗಾಗುವ ಸ್ಥಿತಿ ಅಥವಾ ಭಾವ
उदाहरण : ಬಿಳಿ ಬಟ್ಟೆಯನ್ನು ಬಿಳಿಯಾಗೆ ಇಡಲು ಅದಕ್ಕೆ ನೀಲಿಯನ್ನು ಬಳಸುವರು.
पर्यायवाची : ಧವಳ ವರ್ಣ, ಶುಭ್ರತೆ, ಶ್ವೇತ
सफेद होने की अवस्था या भाव।
अर्थ : ಪ್ರಕಾಶಮಾನವಾದ ಬಿಳುಪು
उदाहरण : ಆತನು ಶುಭ್ರವಾದ ಬಿಳಿ ಬಟ್ಟೆಯನ್ನು ತೊಟ್ಟಿದ್ದಾನೆ.
पर्यायवाची : ಧವಳ, ರಜತ, ಶುಕ್ಲ, ಶುಭ್ರ, ಶ್ವೇತ
अन्य भाषाओं में अनुवाद :हिन्दी
जो उजला हो।
इंस्टॉल करें