अर्थ : ಶರೀರದ ಅಂಗಾಂಗಗಳೆಲ್ಲವನ್ನೂ ತೋಯಿಸುವ ರಕ್ತದ ಪ್ಲಾಸ್ಮದಂತೆ ನಿರ್ವರ್ಣವಾಗಿರುವ ಬಿಳಿಯ ರಕ್ತಕಣಗಳಿರುವ ದುಗ್ಧನಾಳಗಳ ಮೂಲಕ ಹೋಗಿ ರಕ್ತವನ್ನು ಸೇರುವ ಕ್ಷಾರೀಯ ದ್ರವ
उदाहरण :
ಮನುಷ್ಯನ ಶರೀರದಲ್ಲಿ ದುಗ್ದರಸ ಕೋಶಗಳು ಇರುತ್ತವೆ.
पर्यायवाची : ದುಗ್ಧರಸ
अन्य भाषाओं में अनुवाद :
A thin coagulable fluid (similar to plasma but) containing white blood cells (lymphocytes) and chyle. Is conveyed to the blood stream by lymphatic vessels.
lymph