पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬಿಸಿ शब्द का अर्थ तथा उदाहरण पर्यायवाची एवम् विलोम शब्दों के साथ।

ಬಿಸಿ   ನಾಮಪದ

अर्थ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

उदाहरण : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

पर्यायवाची : ಉಷ್ಣ, ಉಷ್ಣತೆ, ಕಾವು, ತಾಪ


अन्य भाषाओं में अनुवाद :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

अर्थ : ಉಷ್ಣತೆಯ ಸಮಯ

उदाहरण : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

पर्यायवाची : ಉಷ್ಣತೆ, ಕಾವು, ತಾಪ, ದಗೆ, ಬೇಗೆ


अन्य भाषाओं में अनुवाद :

ಬಿಸಿ   ಗುಣವಾಚಕ

अर्थ : ಬೇಸಿಗೆಯ ಕಾಲ

उदाहरण : ವಸಂತ ಋತು ಕಳೆಯುತ್ತಿದ್ದಂತೆ ಬಿಸಿ ಗಾಳಿ ಬೀಸುವುದು.

पर्यायवाची : ಉಷ್ಣದ, ಕಾವಿನ, ಬಿಸಿಯಾದ, ಹೆಚ್ಚು ಶಾಕದ


अन्य भाषाओं में अनुवाद :

जिसमें उष्णता हो।

वसंत ऋतु के समाप्त होते ही हवा गर्म होने लगती है।
अशीतल, उष्ण, गरम, गर्म, ताबदार

चौपाल