अर्थ : ತುಂಬಾ ಬಿಸಿಯಾಗಿರುವ ಯಾವುದೇ ವಸ್ತುಸ್ಥಿತಿ ಅಥವಾ ಪದಾರ್ಥ
उदाहरण :
ಚಳಿಗಾಲದಲ್ಲಿ ಅಮ್ಮನು ಬೆಳಿಗ್ಗೆಯೇ ಬಿಸಿಬಿಸಿಯಾದ ಟೀ ಮಾಡಿಕೊಡುತ್ತಾಳೆ.
पर्यायवाची : ದಹಿಸುತ್ತಿರುವ, ದಹಿಸುತ್ತಿರುವಂತ, ದಹಿಸುತ್ತಿರುವಂತಹ, ಬಿಸಿಬಿಸಿಯಾದ, ಬಿಸಿಬಿಸಿಯಾದಂತಹ, ಸುಡುತ್ತಿರುವ, ಸುಡುತ್ತಿರುವಂತ, ಸುಡುತ್ತಿರುವಂತಹ
अन्य भाषाओं में अनुवाद :
Hot enough to burn with or as if with a hissing sound.
A sizzling steak.