पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೀಜ शब्द का अर्थ तथा उदाहरण पर्यायवाची एवम् विलोम शब्दों के साथ।

ಬೀಜ   ನಾಮಪದ

अर्थ : ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು

उदाहरण : ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ

पर्यायवाची : ಕಾಳು


अन्य भाषाओं में अनुवाद :

फूलवाले पौधों या अनाजों के वे दाने अथवा वृक्षों के फलों की वे गुठलियाँ जिनसे वैसे ही नये पौधे, अनाज या वृक्ष उत्पन्न होते हैं।

किसान खेत में गेहूँ के बीज बो रहा है।
बीज, बीया, वीज

A mature fertilized plant ovule consisting of an embryo and its food source and having a protective coat or testa.

seed

अर्थ : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು

उदाहरण : ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.

पर्यायवाची : ಕಾಳು


अन्य भाषाओं में अनुवाद :

वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।

मनोहर के व्यवहार ने शीला के मन में घृणा के बीज बो दिए।
बीज

Anything that provides inspiration for later work.

germ, seed, source

अर्थ : ಮಾವು ಮೊದಲಾದ ಹಣ್ಣುಗಳ ಒಳಗಿರುವ ಬೀಜ

उदाहरण : ಮಾವಿನ ಹಣ್ಣನ್ನು ತಿಂದ ಮೇಲೆ ಅವನು ವಾಟೆಯನ್ನು ಮನೆಯ ಹಿಂದಿನ ಹಿತ್ತಿಲಿನಲ್ಲಿ ನೆಟ್ಟನು.

पर्यायवाची : ಓಟೆ, ಗೊರಟು, ವಾಟೆ


अन्य भाषाओं में अनुवाद :

कुछ फलों के बीच से निकलने वाला कड़ा तथा बड़ा एकमात्र बीज।

आम खाने के बाद उसने गुठली को पिछवाड़े रोप दिया।
अँठली, अंठी, आँठी, कुसली, गुठली

The hard inner (usually woody) layer of the pericarp of some fruits (as peaches or plums or cherries or olives) that contains the seed.

You should remove the stones from prunes before cooking.
endocarp, pit, stone

अर्थ : ಧಾನ್ಯ ಮೊದಲಾದವುಗಳ ಬೀಜವನ್ನು ತಯಾರಿಸಿ ಅದರಿಂದ ಸಸಿಗಳನ್ನು ಬೆಳೆಯುತ್ತಾರೆ

उदाहरण : ಬಿತ್ತುವುದಕ್ಕಾಗಿ ಬೀಜವನ್ನು ತಯಾರಿಮಾಡುತ್ತಿದ್ದಾರೆ.


अन्य भाषाओं में अनुवाद :

धान आदि के बीज से तैयार वे पौधे जिसे उखाड़ कर रोपते हैं।

रोपने के लिए धान का बीया तैयार हो गया है।
बीया

अर्थ : ಮಾವಿನ ವಾಟೆಯ ಒಳಗಿರುವ ಬೀಜ

उदाहरण : ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.

पर्यायवाची : ಕಾಳು, ಬಿತ್ತನೆ


अन्य भाषाओं में अनुवाद :

आम की गुठली के अंदर की गिरी।

बच्चा आम की गुठली को तोड़कर बिजली निकाल रहा है।
बिजली

अर्थ : ಯಾವುದಾದರು ಹಣ್ಣು ಅಥವಾ ಧಾನ್ಯದ ಚಿಕ್ಕದಾದ, ದುಂಡಾಗಿರುವ ಖಾದ್ಯವಸ್ತು

उदाहरण : ಮಗು ತುಂಬಾ ಇಷ್ಟದಿಂದ ದಾಳಿಂಬೆಯ ಕಾಳುಗಳನ್ನು ತಿನ್ನುತ್ತಿದೆ.

पर्यायवाची : ಕಾಳು


अन्य भाषाओं में अनुवाद :

कोई छोटी वस्तु विशेषकर गोलाकार।

बच्चा बड़े प्रेम से अनार के दाने खा रहा है।
दाना

अर्थ : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ

उदाहरण : ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.

पर्यायवाची : ಕಾಳು, ಧಾನ್ಯ


अन्य भाषाओं में अनुवाद :

अनाज का वह खंड जो उससे अलग हो गया हो।

शिकारी ने पेड़ के नीचे दाने बिखेर दिये।
अनाज कण, दाना

A single whole grain of a cereal.

A kernel of corn.
kernel

अर्थ : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ

उदाहरण : ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.

पर्यायवाची : ವೀರ್ಯ


अन्य भाषाओं में अनुवाद :

एक लैंगिक या अलैंगिक जनन कोशिका।

बीजाणु एक-कोशिकीय जंतु, कवक, शैवाल आदि में होता है।
बीजाणु

A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.

A sexual spore is formed after the fusion of gametes.
spore

ಬೀಜ   ಗುಣವಾಚಕ

अर्थ : ಯಾವುದೋ ಒಂದು ಸಸ್ಯವು ಬೀಜದಿಂದ ಹುಟ್ಟಿದೆ

उदाहरण : ಇದು ಮಾವಿನ ಹಣ್ಣಿನ ಬೀಜ.


अन्य भाषाओं में अनुवाद :

जो बीज से उत्पन्न हुआ हो।

यह बीजू आम है।
बिज्जू, बीजू

चौपाल