पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೀಸು शब्द का अर्थ तथा उदाहरण पर्यायवाची एवम् विलोम शब्दों के साथ।

ಬೀಸು   ಕ್ರಿಯಾಪದ

अर्थ : ಅಲ್ಲಾಡಿಸು

उदाहरण : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

पर्यायवाची : ಅಲ್ಲಾಡಿಸು


अन्य भाषाओं में अनुवाद :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

अर्थ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

उदाहरण : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

पर्यायवाची : ಅಲಗಿಸು, ಗಾಳಿಬೀಸು


अन्य भाषाओं में अनुवाद :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

अर्थ : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು

उदाहरण : ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.

पर्यायवाची : ಪುಡಿಮಾಡು


अन्य भाषाओं में अनुवाद :

किसी वस्तु को रगड़कर चूर्ण के रूप में करना।

वह गेहूँ पीस रहा है।
पीसना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

अर्थ : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ

उदाहरण : ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.


अन्य भाषाओं में अनुवाद :

लाठी आदि का प्रयोग या प्रहार होना।

आज रावतों की बस्ती में लाठी चली।
चलना

अर्थ : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ

उदाहरण : ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?


अन्य भाषाओं में अनुवाद :

जाँता में डालकर पीसना।

तुम एक घंटे में कितना अनाज जाँतती हो?
जाँतना, जांतना, जातना

Reduce to small pieces or particles by pounding or abrading.

Grind the spices in a mortar.
Mash the garlic.
bray, comminute, crunch, grind, mash

अर्थ : ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ

उदाहरण : ಗೋಧಿಯನ್ನು ಬೀಸಿಯಾಗಿದೆ.


अन्य भाषाओं में अनुवाद :

जाँते में पिसा जाना।

गेहूँ जँता गया है।
जँताना, जंताना, जताना

अर्थ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

उदाहरण : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

पर्यायवाची : ಅರೆ, ಪುಡಿ ಮಾಡು, ಹಿಟ್ಟು ಮಾಡು


अन्य भाषाओं में अनुवाद :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना

अर्थ : ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ

उदाहरण : ಗೋಧಿಯನ್ನು ಬೀಸಿ ಮುಗಿದಿದೆ.

पर्यायवाची : ಆರೆ ಅರಿ


अन्य भाषाओं में अनुवाद :

किसी वस्तु का रगड़ने पर चूर्ण के रूप में होना।

गेहूँ पिस गया।
पिसना

अर्थ : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ

उदाहरण : ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.

पर्यायवाची : ತೀಡು


अन्य भाषाओं में अनुवाद :

हवा का सनसन शब्द सहित चलना या बहना।

आज सुबह से पुरवैया सनसनाती रही।
सनसनाना

Be blowing or storming.

The wind blew from the West.
blow

चौपाल