पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬುಡಕಟ್ಟು शब्द का अर्थ तथा उदाहरण पर्यायवाची एवम् विलोम शब्दों के साथ।

ಬುಡಕಟ್ಟು   ನಾಮಪದ

अर्थ : ಕೆಲವು ವಿಶಿಷ್ಟ ಸ್ಥಳದಲ್ಲಿ ವಾಸ ಮಾಡುವ ಜನರ ಸಮೂಹ ಅಥವಾ ವರ್ಗದವರು, ಸಾಧಾರಣವಾಗಿ ಒಂದೇ ಪೂರ್ವಜರ ವಂಶದಲ್ಲಿ ಹುಟ್ಟಿ ಮತ್ತು ಸಭ್ಯತೆ, ಸಂಸ್ಕೃತಿ ಮುಂತಾದವುಗಳ ವಿಚಾರದಲ್ಲಿ ಅಕ್ಕ ಪಕ್ಕದವರಿಗಿಂತ ಭಿನ್ನವಾಗಿದ್ದು ಮತ್ತು ಕೆಲವು ಕೆಳಗಿನ ಸ್ಥಾನದಲ್ಲಿ ಇರುವರು

उदाहरण : ಕಾಡುಗಳಲ್ಲಿ ಇಂದೂ ಕೂಡು ಹಲವಾರು ಜಾತಿಯ ಬುಡಕಟ್ಟಿನ ಜನರು ವಾಸ ಮಾಡುತ್ತಾರೆ.

पर्यायवाची : ಪಂಗಡ


अन्य भाषाओं में अनुवाद :

कुछ विशिष्ट स्थानों में पाए जानेवाले ऐसे लोगों का समूह या वर्ग जो साधारणतः एक ही पूर्वज के वंशज होते हैं और जो सभ्यता, संस्कृति आदि के विचार से आस-पास के निवासियों से बिल्कुल भिन्न और कुछ निम्न स्तर पर होते हैं।

भारत के जंगलों में आज भी कई जनजातियाँ निवास करती हैं।
जन-जाति, जनजाति

A social division of (usually preliterate) people.

folk, tribe

ಬುಡಕಟ್ಟು   ಗುಣವಾಚಕ

अर्थ : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ

उदाहरण : ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.

पर्यायवाची : ಕುಲದ, ಕುಲದಂತ, ಕುಲದಂತಹ, ಬಣದ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ


अन्य भाषाओं में अनुवाद :

जन-जाति संबंधी या जन-जाति का।

जनजातीय समुदायों के विकास के लिए सरकार को और अधिक कारगर तरीके अपनाने चाहिए।
जनजातीय

Relating to or characteristic of a tribe.

Tribal customs.
tribal

चौपाल