अर्थ : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ
उदाहरण :
ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.
पर्यायवाची : ಪೂತ್ಕರಿಸು, ಪೂತ್ಕಾರ, ಬಿಕ್ಕು, ಬಿಕ್ಕುವಿಕೆ, ಬುಸು ಗುಟ್ಟುವಿಕೆ
अन्य भाषाओं में अनुवाद :
अर्थ : ಹಾವು ಬುಸ್ ಬುಸ್ ಎಂದು ಶಬ್ದ ಮಾಡುವ ಪ್ರಕ್ರಿಯೆ
उदाहरण :
ಹಾವು ಹಡೆ ಎತ್ತಿ ಬುಡುಗುಟ್ಟುತ್ತಿತ್ತು.
पर्यायवाची : ಹಿಸ್ ಅನ್ನು ಬುಸ್ ಅನ್ನು
अन्य भाषाओं में अनुवाद :