अर्थ : ಒಬ್ಬರ ಇಲ್ಲವೇ ಒಂದು ವಿಷಯದ ಹಿಂದೆ ಅದರ ಗತಿ ಹಿಡಿದು ಹೋಗುವ ರೀತಿ
उदाहरण :
ಅವನು ಅವಳ ಹೆಜ್ಜೆಯನ್ನೇ ಹಿಂಬಾಲಿಸಿ ನಡೆಯುತ್ತಾನೆ.
पर्यायवाची : ಅನುಸರಿಸಿ, ಹಿಂದೆ-ಹಿಂದೆ, ಹಿಂಬಾಲಿಸಿ
अन्य भाषाओं में अनुवाद :
In or to or toward the rear.
He followed behind.