अर्थ : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ
उदाहरण :
ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.
पर्यायवाची : ಮಿಶ್ರಣ
अन्य भाषाओं में अनुवाद :
अर्थ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು
उदाहरण :
ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.
पर्यायवाची : ಬೆರಸಿದ್ದು, ಮಿಶ್ರಣ, ಸಂಮ್ಮಿಶ್ರಣ, ಸೇರುವಿಕೆ
अन्य भाषाओं में अनुवाद :