अर्थ : ಬೆರಳುಗಳ ಗಂಟುಗಳಲ್ಲಿ ಚಟ್ ಚಟ್ ಶಬ್ಧ ಬರುವಂತೆ ಮಾಡುವ ಕ್ರಿಯೆ
उदाहरण :
ಅವನು ತನ್ನ ಕೈ ಬೆರಳುಗಳಿಂದ ಚಿಟುಕು ಮುರಿದನು.
पर्यायवाची : ಚಟ್ ಚಟ್ ಶಬ್ದ ಮಾಡು, ಚಿಟುಕು ಮುರಿ
अन्य भाषाओं में अनुवाद :
उँगलियों के पोरों को इस प्रकार झटके से खींचना या जोर से दबाना कि उनसे चट शब्द निकले।
खाली होते ही वह अपनी उँगलिया चटकाती है।