पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೆರಸು शब्द का अर्थ तथा उदाहरण पर्यायवाची एवम् विलोम शब्दों के साथ।

ಬೆರಸು   ನಾಮಪದ

अर्थ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

उदाहरण : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

पर्यायवाची : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ಬೆರಸು   ಕ್ರಿಯಾಪದ

अर्थ : ಎರಡು ಪದಾರ್ಥವನ್ನು ಒಟ್ಟಿಗೆ ಮಿಶ್ರಣ ಮಾಡುವ ಪ್ರಕ್ರಿಯೆ

उदाहरण : ಅಮ್ಮ ಕಾಳು ಮತ್ತು ಅಕ್ಕಿಯನ್ನು ವಿಶ್ರಣ ಮಾಡಿದಳು.

पर्यायवाची : ಮಿಶ್ರಣ ಮಾಡು


अन्य भाषाओं में अनुवाद :

दो पदार्थों को एक साथ ऐसे मिश्रित करना कि साथ होने पर भी उनका अपना स्वतंत्र अस्तित्व बना रहे।

माँ ने खिचड़ी बनाने के लिए चावल में दाल मिलाया।
मिलाना

चौपाल