अर्थ : ಭೂಮಿಯಲ್ಲಿ ಬೆಳೆಯುವ ಬೆಳೆಯ ಒಟ್ಟು ರೂಪ
उदाहरण :
ಈ ಬಾರಿ ಮಳೆ ಕಡಿಮೆಯಾದ್ದರಿಂದ ರಾಗಿಯ ಪಸಲು ಅಷ್ಟು ಚೆನ್ನಾಗಿ ಬಂದಿಲ್ಲ.
पर्यायवाची : ಪಸಲು
अन्य भाषाओं में अनुवाद :
अर्थ : ವಿಸ್ತಾರ ಅಥವಾ ಪರಿಮಾಣದಲ್ಲಿ ಹೆಚ್ಚಾಗು ಅಥವಾ ವೃದ್ಧಿಸುವ ಪ್ರಕ್ರಿಯೆ
उदाहरण :
ಸರಿಯಾಗಿ ನೋಡಿಕೊಂಡಿದ್ದರಿಂದ ಗಿಡ ಬೇಗ ಬೆಳೆದು ದೊಡ್ಡದಾಯಿತು.
पर्यायवाची : ಚಿಗುರು
अन्य भाषाओं में अनुवाद :
Increase in size by natural process.
Corn doesn't grow here.अर्थ : ವಿಕಾಸ ಪ್ರಾಪ್ತವಾಗುವುದು
उदाहरण :
ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
पर्यायवाची : ಪ್ರಚುರವಾಗು, ವಿಕಾಸಗೊಳ್ಳು, ವಿಕಾಸಹೊಂದು, ವ್ಯಾಪಿಸು
अन्य भाषाओं में अनुवाद :
अर्थ : ಬೆಳೆಯುವ ಕ್ರಿಯೆ
उदाहरण :
ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
पर्यायवाची : ಚಾಸ್ತಿಯಾಗು, ವ್ಯಾಪಿಸು, ಹೆಚ್ಚಾಗು
अन्य भाषाओं में अनुवाद :
बढ़ने की क्रिया होना।
आजकल समाज में अपराध बढ़ रहे हैं।अर्थ : ಬೆಳೆಯುವಂತಹ ಪ್ರಕ್ರಿಯೆ
उदाहरण :
ಈ ವರ್ಷ ಹೊಲದಲ್ಲಿ ಅತ್ಯಧಿಕ ಭಕ್ತ ಬೆಳೆದಿದೆ.
अन्य भाषाओं में अनुवाद :
Increase in size by natural process.
Corn doesn't grow here.अर्थ : ಕರ್ಥವ್ಯ, ಧರ್ಮ ಮುಂತಾದವುಗಳನ್ನು ನಿರ್ವಹಾಣೆ ಮಾಡುವ ಪ್ರಕ್ರಿಯೆ
उदाहरण :
ನನ್ನಿಂದಲ್ಲೇ ನನ್ನ ಧರ್ಮ ಬೆಳೆಯಲಿ ಇದೆ ನನ್ನ ಆಸೆ
अन्य भाषाओं में अनुवाद :
कर्त्तव्य, धर्म आदि का निर्वाह होना।
मुझसे मेरा धर्म पले ऐसी मेरी कामना है।अर्थ : ಕೆಲಸವು ಚೆನ್ನಾಗಿ ನೆಡೆಯುತ್ತಿರುವ ಪ್ರಕ್ರಿಯೆ
उदाहरण :
ಅವನ ವ್ಯಾಪಾರ ಹೆಚ್ಚಾಗಿ ನೆಡೆಯುತ್ತಿದೆ.
पर्यायवाची : ನೆಡೆ
अन्य भाषाओं में अनुवाद :
Become settled or established and stable in one's residence or life style.
He finally settled down.