पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೆವರು शब्द का अर्थ तथा उदाहरण पर्यायवाची एवम् विलोम शब्दों के साथ।

ಬೆವರು   ನಾಮಪದ

अर्थ : ಪರಿಶ್ರಮ ಅಥವಾ ಬಿಸಿಲಿನ ಬೇಗೆಯ ಕಾರಣದಿಂದ ಶರೀರದ ಚರ್ಮರಂಧ್ರಗಳಿಂದ ಹೊರ ಬರುವ ದ್ರವ

उदाहरण : ಪರಿಶ್ರಮದಿಂದ ಬೆವರು ಬರುತ್ತದೆ.

पर्यायवाची : ಸ್ವೇದ


अन्य भाषाओं में अनुवाद :

परिश्रम अथवा गर्मी के कारण शरीर की त्वचा के छिद्रों से निकलने वाला द्रव।

मजदूर पसीने से तर था।
अरक, अर्क, झल्लरी, तनुरस, तनुसर, पसीना, पसेउ, पसेव, प्रस्वेद, श्रमजल, श्रमवारि, स्वेद

Salty fluid secreted by sweat glands.

Sweat poured off his brow.
perspiration, sudor, sweat

अर्थ : ದುಂಡಾದ ಆಕಾರದ ಒಂದು ತಿನ್ನುವ ಗೆಡ್ಡೆ ಅದರ ವಾಸನೆ ಭಯಂಕರವಾಗಿರುತ್ತದೆ

उदाहरण : ಬೆವರು ನಮ್ಮ ಶರೀರವನ್ನು ತಣ್ಣಗಾಗಿಸುತ್ತದೆ.


अन्य भाषाओं में अनुवाद :

अर्थ : ದೇಹದ ಒಳಗಿಂದ ಉತ್ಪತ್ತಿಯಾಗಿ ಹೊರ ಬರುವ ನೀರಿನ ಅಂಶ

उदाहरण : ಅವನು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ವಾಸನೆ ಹೋಗಲು ದಿನಾಲು ಸೋಪು ಹಾಕಿ ಮೈತೊಳೆಯುತ್ತಾನೆ.


अन्य भाषाओं में अनुवाद :

त्वचा के ऊपर जमनेवाली मैल।

वह मैल को साफ़ करने के लिए प्रतिदिन साबुन से नहाता है।
त्वचा का मल, त्वचा की मैल, त्वचा मल, मल, मैल

ಬೆವರು   ಕ್ರಿಯಾಪದ

अर्थ : ಬೆರವುದರಿಂದ ತೇವವಾಗು

उदाहरण : ಕೆಲವು ಜನರಿಗೆ ಅಂಗೈ ಮತ್ತು ಪಾದದಲ್ಲಿ ಯಾವಾಗಲೂ ಬೆವರು ಬರುತ್ತದೆ.

पर्यायवाची : ಬೆವರು ಬರು


अन्य भाषाओं में अनुवाद :

पसीने से तर होना।

कुछ लोगों की हथेलियाँ या तलुए हमेशा पसीजते हैं।
पसीजना

Release (a liquid) in drops or small quantities.

Exude sweat through the pores.
exudate, exude, ooze, ooze out, transude

चौपाल