सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಶರೀರ ಅಥವಾ ಮನಸ್ಸಿಗೆ ಆಗುವ ವಿಪರೀತವಾದ ನೋವು ಅಥವಾ ಸಂಕಟ
उदाहरण : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಅನೇಕ ನೇತಾರರು ತುಂಬಾ ಕಷ್ಟವನ್ನು ಪಟ್ಟಿದ್ದಾರೆ.
पर्यायवाची : ಒಡಲನೋವು, ಕಡುಸಂಕಟ, ಕಷ್ಟ, ಯಾತನೆ
अन्य भाषाओं में अनुवाद :हिन्दी English
शरीर या मन को दी जानेवाली या होनेवाली पीड़ा।
Extreme distress of body or mind.
इंस्टॉल करें