अर्थ : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ
उदाहरण :
ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.
पर्यायवाची : ಮೃಗಯಾವಿಹಾರ, ಶಿಕಾರಿ
अन्य भाषाओं में अनुवाद :
अर्थ : ಬೇಟೆಯಾಡುವ ಪ್ರಾಣಿ-ಪಕ್ಷಿಗಳು
उदाहरण :
ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.
पर्यायवाची : ಬೇಟೆ ಪಶು, ಬೇಟೆ ಪ್ರಾಣಿ, ಬೇಟೆಯ ಮೃಗ
अन्य भाषाओं में अनुवाद :
अर्थ : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು
उदाहरण :
ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.
पर्यायवाची : ಬೇಟೆ ಪಶು, ಬೇಟೆ ಪ್ರಾಣಿ
अन्य भाषाओं में अनुवाद :
अर्थ : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ
उदाहरण :
ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.
पर्यायवाची : ಆಹಾರ, ಬೇಟೆಯ ವಸ್ತು
अन्य भाषाओं में अनुवाद :
मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।
छिपकली ने शिकार को अपनी जीभ से लपक लिया।The usual food and drink consumed by an organism (person or animal).
diet