अर्थ : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು
उदाहरण :
ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು
अन्य भाषाओं में अनुवाद :
अर्थ : ಯಾವುದಾದರು ಕೆಲಸದ ಆರಂಭದ ಭಾಗ
उदाहरण :
ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
पर्यायवाची : ನೆಲೆ, ಬುಡ, ಬುನಾದಿ, ಮೂಲ, ಹುಟ್ಟು
अन्य भाषाओं में अनुवाद :
The fundamental assumptions from which something is begun or developed or calculated or explained.
The whole argument rested on a basis of conjecture.