अर्थ : ಉನ್ಮೂಲವಾದಂತಹ ಅಥವಾ ಯಾವುದನ್ನು ಬೇರು ಸಹಿತ ಕೀಳಲಾಗಿದೆಯೋ
उदाहरण :
ಉನ್ಮೂಲವಾದಂತಹ ಗಿಡಗಳನ್ನು ಮತ್ತೆ ನೆಟುತ್ತಿದ್ದಾರೆ.
पर्यायवाची : ಉನ್ಮೂಲನವಾದಂತ, ಉನ್ಮೂಲವಾದಂತಹ, ಬೇರು ಸಹಿತ ಕಿತ್ತಂತಹ, ಬೇರು ಸಹಿತ ಕಿತ್ತಂತ್ತ, ಬೇರು ಸಹಿತ ಕಿತ್ತಂತ್ತಹ, ಬೇರು ಸಹಿತ ಕೀಳಲಾದ, ಬೇರು ಸಹಿತ ಕೀಳಲಾದಂತ, ಬೇರು ಸಹಿತ ಕೀಳಲಾದಂತಹ
अन्य भाषाओं में अनुवाद :