अर्थ : ದೂರ ಮಾಡುವುದು
उदाहरण :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
पर्यायवाची : ದೂರ ಮಾಡು, ನಿವಾರಣೆ ಮಾಡು, ನಿವಾರಿಸು
अन्य भाषाओं में अनुवाद :
अर्थ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
उदाहरण :
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.
पर्यायवाची : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು
अन्य भाषाओं में अनुवाद :
अर्थ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ
उदाहरण :
ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.
पर्यायवाची : ಬೇರೆ ಇಡು, ಬೇರೆಯಿಡು
अन्य भाषाओं में अनुवाद :
* फर्क या अंतर बताना या करना।
हमने अनेक प्रकार के फलों में अंतर किया।Mark as different.
We distinguish several kinds of maple.