अर्थ : ನಮ್ಮ ಸಾಮಾನ್ಯ ವ್ಯಕ್ತಿಗತ ತಿಳುವಳಿಕೆಗೆ ಹೋಲಿಕೆಯಾಗದ ರೂಪ ಆಕೃತಿ ಇರುವಂತಹ
उदाहरण :
ಈ ದೇವಾಲಯದಲ್ಲಿ ವಿಭಿನ್ನ ರೀತಿಯ ಶಿಲಾಪ್ರತಿಮೆಗಳಿವೆ.
पर्यायवाची : ಬೇರೆ ತರಹದ, ಬೇರೆ ತರಹದಂತ, ಬೇರೆ ತರಹದಂತಹ, ಬೇರೆ ಬಗೆಯ, ಬೇರೆ ಬಗೆಯಂತ, ಬೇರೆ ಬಗೆಯಂತಹ, ಬೇರೆ ರೀತಿಯ, ಬೇರೆ ರೀತಿಯಂತ, ವಿಭಿನ್ನ ಬಗೆಯ, ವಿಭಿನ್ನ ಬಗೆಯಂತ, ವಿಭಿನ್ನ ಬಗೆಯಂತಹ, ವಿಭಿನ್ನ ರೀತಿಯ, ವಿಭಿನ್ನ ರೀತಿಯಂತ, ವಿಭಿನ್ನ ರೀತಿಯಂತಹ, ವಿಭಿನ್ನ ರೂಪದ, ವಿಭಿನ್ನ ರೂಪದಂತ, ವಿಭಿನ್ನ ರೂಪದಂತಹ, ವಿಭಿನ್ನ-ರೀತಿಯ
अन्य भाषाओं में अनुवाद :
Unlike in nature or quality or form or degree.
Took different approaches to the problem.