अर्थ : ಯಾವುದು ಒಂದಕ್ಕಿಂತ ಒಂದು ಭಿನ್ನವಾಗಿದೆಯೋ ಅಥವಾ ಬೇರೆಯಾಗಿದೆಯೋ
उदाहरण :
ನೇತಾಜಿಯು ಎಲ್ಲರನ್ನೂ ಭೇಟಿಮಾಡಿವುದಕ್ಕಾಗಿ ಬೇರೆ-ಬೇರೆ ಸಮಯವನ್ನು ನಿಶ್ಚಯಿಸಿದರು.ಮೂರು ಬೇರೆ-ಬೇರೆ ಸಮಯದಲ್ಲಿ ಬೇಟಿಯಾದರು.
पर्यायवाची : ಬೇರೆ, ಬೇರೆ-ಬೇರೆ, ಬೇರೆಯಾದ, ಬೇರೆಯಾದಂತಹ, ಭಿನ್ನ-ಭಿನ್ನ, ಭಿನ್ನವಾದ, ಭಿನ್ನವಾದಂತಹ, ವಿಭಿನ್ನ, ವಿಭಿನ್ನವಾದ, ವಿಭಿನ್ನವಾದಂತಹ
अन्य भाषाओं में अनुवाद :
* जो एक दूसरे से भिन्न तथा अलग-अलग हो।
नेताजी ने सबसे मिलने के लिए अलग-अलग समय निर्धारित किया है।