पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೇಸರ शब्द का अर्थ तथा उदाहरण पर्यायवाची एवम् विलोम शब्दों के साथ।

ಬೇಸರ   ನಾಮಪದ

अर्थ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

उदाहरण : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

पर्यायवाची : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಭಯ, ವಿರಕ್ತಿ, ವ್ಯಥೆ, ಸಂಕಟ


अन्य भाषाओं में अनुवाद :

Emotions experienced when not in a state of well-being.

sadness, unhappiness

अर्थ : ಬೇಸರ ವಾಗುವ ಸ್ಥಿತಿ ಅಥವಾ ಭಾವನೆ

उदाहरण : ದಿನವಿಡಿ ಸಮ್ಮೇಳನದಲ್ಲಿ ಎಲ್ಲರ ವ್ಯಾಕ್ಯಾನ ಕೇಳಿ ಕೇಳಿ ಈಗ ಜಿಗುಪ್ಸೆ ಹುಟ್ಟಿದೆ, ನಡೆಯಿರಿ ಎಲ್ಲಾದರೂ ತಿರುಗಾಡಿಕೊಂಡು ಬರೋಣ.

पर्यायवाची : ಜಿಗುಪ್ಸೆ, ಬೇಜಾರು, ವ್ಯಾಕುಲತೆ


अन्य भाषाओं में अनुवाद :

ऊबने या बोर होने की स्थिति या भाव।

ऊब से बचने का कोई उपाय है आपके पास।
दिनभर सम्मेलन में सबका व्याखान सुनते-सुनते अब उबाई आने लगी है, चलो कहीं घूमकर आते हैं।
अकुताई, अकुलाई, उकताई, उकताहट, उच्चाट, उबाई, ऊब, बोरियत

The feeling of being bored by something tedious.

boredom, ennui, tedium

चौपाल