पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೇಸಾಯಗಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಬೇಸಾಯಗಾರ   ನಾಮಪದ

अर्थ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ

उदाहरण : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.

पर्यायवाची : ಅನ್ನದಾತ, ಆರಂಭಗಾರ, ಕೃಷಿಕ, ನೇಗಿಲು ಹಿಡದವ, ರೈತ, ವ್ಯವಸಾಯಗಾರ


अन्य भाषाओं में अनुवाद :

हल चलानेवाला व्यक्ति।

हलवाहा खेत जोतते समय गीत गा रहा था।
हरवाह, हरवाहा, हलवाह, हलवाहा

A man who plows.

ploughman, plower, plowman

अर्थ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ

उदाहरण : ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.

पर्यायवाची : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ


अन्य भाषाओं में अनुवाद :

वह व्यक्ति जो कृषि या खेती करता हो।

किसान रात-दिन मेहनत करके अन्न उपजाते हैं।
काश्तकार, किसान, कृषक, खेतिहर, भूमिजीवी

A person who operates a farm.

farmer, granger, husbandman, sodbuster

चौपाल