अर्थ : ತಲೆಯ ಕೂದಲುಗಳನ್ನು ಸಮನಾಗಿ ಎಡ ಬಲಕ್ಕೆ ತಿರಿವಿಕೊಳ್ಳಲು ನೆತ್ತಿಯ ಮೇಲೆ ನೇರವಾದ ಗೀಟಿನಂತೆ ಬಾಚಿಕೊಂಡಿರುವಿಕೆ
उदाहरण :
ಸೀತಳು ತಲೆ ಗೂದಲನ್ನು ಬಾಚಿಕೊಂಡು ಬೈತಲೆ ತೆಗೆದು ಜಡೆ ಹಾಕಿಕೊಂಡಳು.
अन्य भाषाओं में अनुवाद :
अर्थ : ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ
उदाहरण :
ಮದುವೆಯಾದಂತಹ ಮಹಿಳೆಯವರು ತಮ್ಮ ಬೈತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ.
अन्य भाषाओं में अनुवाद :