पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೈಯ್ಯು शब्द का अर्थ तथा उदाहरण पर्यायवाची एवम् विलोम शब्दों के साथ।

ಬೈಯ್ಯು   ನಾಮಪದ

अर्थ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

उदाहरण : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

पर्यायवाची : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


अन्य भाषाओं में अनुवाद :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

ಬೈಯ್ಯು   ಕ್ರಿಯಾಪದ

अर्थ : ಯಾರಾದರೂ ಅಪಶಬ್ಧವನ್ನು ಹೇಳುವುದು

उदाहरण : ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.

पर्यायवाची : ಅಪಶಬ್ದವನ್ನು ಹೇಳು, ನಿಂದಿಸು


अन्य भाषाओं में अनुवाद :

किसी को अपशब्द कहना।

वह आधे घंटे से गाली दे रहा है।
अपशब्द कहना, गरियाना, गाली देना, गाली बकना

Use foul or abusive language towards.

The actress abused the policeman who gave her a parking ticket.
The angry mother shouted at the teacher.
abuse, blackguard, clapperclaw, shout

चौपाल