अर्थ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
उदाहरण :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
पर्यायवाची : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಗುಳ್ಳೆ
अन्य भाषाओं में अनुवाद :
अर्थ : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
उदाहरण :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
पर्यायवाची : ಮೊಡವೆ, ಮೊಡವೆ ಗುಳ್ಳೆ, ಮೊಡವೆ ಬೊಕ್ಕೆ ಮಡಿಬೊಕ್ಕೆ
अन्य भाषाओं में अनुवाद :
An inflammatory disease involving the sebaceous glands of the skin. Characterized by papules or pustules or comedones.
acne