पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಬೋಳಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಬೋಳಿಸು   ನಾಮಪದ

अर्थ : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ

उदाहरण : ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.

पर्यायवाची : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು


अन्य भाषाओं में अनुवाद :

हिन्दुओं के सोलह संस्कारों में से एक जिसमें बालक का सिर मूँड़ा जाता है।

मेरे भतीजे का मुंडन संस्कार आज मुम्बा देवी के मंदिर में संपन्न हुआ।
केश मुंडन, केशांत संस्कार, चूड़ा, चूड़ा-करण, चूड़ाकरण, मुंडन, मुंडन संस्कार

Shaving the crown of the head by priests or members of a monastic order.

tonsure

ಬೋಳಿಸು   ಕ್ರಿಯಾಪದ

अर्थ : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ

उदाहरण : ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.


अन्य भाषाओं में अनुवाद :

उस्तरे से हजामत बनाना या सिर आदि के पूरे बाल निकालना।

नाई उसका सर मूड़ रहा है।
मूँड़ना, मूंड़ना, मूड़ना

Remove body hair with a razor.

shave

अर्थ : ತಲೆಯ ಕೂದಲನ್ನೆಲ್ಲಾ ತೆಗೆಯಿಸು

उदाहरण : ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.

पर्यायवाची : ಕ್ಷೌರ ಮಾಡಿಸು, ಹಜಾಮತಿ ಮಾಡಿಸು


अन्य भाषाओं में अनुवाद :

सिर आदि के बाल निकलवाना।

नाई के पास जाकर उसने अपना सिर मुड़वाया।
मुँड़वाना, मुँड़ाना, मुंडन कराना, मुंड़वाना, मुंड़ाना, मुड़वाना, मुड़ाना

Remove body hair with a razor.

shave

चौपाल