अर्थ : ಕ್ರಿಕೇಟ್ ಆಟದಲ್ಲಿ ಮರದಿಂದ ಮಾಡಿರುವ ಬ್ಯಾಟಿನಿಂದ ಚಂಡನ್ನು ಹೊಡೆಯುತ್ತಾರೆ
उदाहरण :
ಮಗು ಬ್ಯಾಟಿನಿಂದ ಬಾಲನ್ನು ಹೊಡೆಯುತ್ತಿದೆ.
पर्यायवाची : ದಾಂಡು
अन्य भाषाओं में अनुवाद :
The club used in playing cricket.
A cricket bat has a narrow handle and a broad flat end for hitting.