अर्थ : ಪ್ಲಾಸ್ಟಿಕ್, ಲೋಹ ಅಥವಾ ಮರ-ಗಿಡಗಳಿಂದ ಮಾಡಿರುವಂತಹ ಸಾಧನಗಳನ್ನು ವಸ್ತುಗಳನ್ನು ಶುಚಿ ಮಾಡುವ ಕೆಲಸಕ್ಕೆ ಉಪಯೋಗಿಸುತ್ತೇವೆ
उदाहरण :
ಅಮ್ಮ ಬಟ್ಟೆಯ ಮೇಲಿರುವಂತಹ ಕೊಳೆಯನ್ನು ತೆಗೆಯಲು ಬ್ರಷ್ ನಿಂದ ಉಜ್ಜುತ್ತಿದ್ದಾಳೆ.
अन्य भाषाओं में अनुवाद :
An implement that has hairs or bristles firmly set into a handle.
brush