अर्थ : ದೊಡ್ಡವರ ಬಗ್ಗೆ ತೋರಿಸುವ ಶ್ರದ್ದೆ ಹಾಗೂ ಆದರ ಭಾವ
उदाहरण :
ಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಗುರುವಿನ ಮೇಲೆ ಭಕ್ತಿ ಇರಬೇಕೇಂದು ಸಂತರು ಹೇಳಿದ್ದಾರೆ
पर्यायवाची : ಭಕ್ತಿ-ಭಾವನೆ, ಶ್ರದ್ಧೆ
अन्य भाषाओं में अनुवाद :
अर्थ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ
उदाहरण :
ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು
पर्यायवाची : ಉಪಾಸನೆಯ, ಪವಿತ್ರ, ಪೂಜ್ಯ
अन्य भाषाओं में अनुवाद :
जिसके प्रति श्रद्धा करना उचित हो।
ईश्वर श्रद्धेय है।