पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಭದ್ರವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಭದ್ರವಾದಂತ   ಗುಣವಾಚಕ

अर्थ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

उदाहरण : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

पर्यायवाची : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತಹ


अन्य भाषाओं में अनुवाद :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

अर्थ : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

उदाहरण : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

पर्यायवाची : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

अर्थ : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

उदाहरण : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

पर्यायवाची : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


अन्य भाषाओं में अनुवाद :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

अर्थ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

उदाहरण : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

पर्यायवाची : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


अन्य भाषाओं में अनुवाद :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

अर्थ : ಅನರ್ಥದ ಶಂಕೆಯು ಇಲ್ಲದಿರುವಂತಹ

उदाहरण : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

पर्यायवाची : ಭದ್ರ, ಭದ್ರವಾದ, ಭದ್ರವಾದಂತಹ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


अन्य भाषाओं में अनुवाद :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous

चौपाल