सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
उदाहरण : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
पर्यायवाची : ಈಟಿ, ಬರ್ಚಿ, ಶೂಲ
अन्य भाषाओं में अनुवाद :हिन्दी
एक प्रकार का शस्त्र।
अर्थ : ಒಂದು ತರಹದ ಈಟಿ
उदाहरण : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
पर्यायवाची : ಈಟಿ, ಭರ್ಚಿ, ಶಲ್ಯ, ಶೂಲ
एक प्रकार की बरछी।
अर्थ : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು
उदाहरण : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.
ऐसा खम्भा जिसका ऊपरी भाग मोटा तथा नीचला भाग नुकीला हो।
अर्थ : ಚಿಕ್ಕ ಈಟಿ
उदाहरण : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
पर्यायवाची : ಈಟಿ, ಬರ್ಚಿ
छोटा भाला।
अर्थ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
उदाहरण : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
इंस्टॉल करें