सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದೊಡ್ಡದಾದ ವಾಸದ ಮನೆ
उदाहरण : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
पर्यायवाची : ದೊಡ್ಡಮನೆ, ಮಹಲು, ವಾಡೆ, ಸೌದ
अन्य भाषाओं में अनुवाद :हिन्दी English
बड़ा और आलीशान मकान।
A large and imposing house.
अर्थ : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
उदाहरण : ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
पर्यायवाची : ಕಟ್ಟಡ, ಮನೆ
ईंट, पत्थर, लकड़ी आदि की लगभग स्थायी रूप से बनी कोई ऐसी बनावट जिसमें छत और दीवारें होती हैं और जो वास्तु के अंतर्गत आती है।
A structure that has a roof and walls and stands more or less permanently in one place.
अर्थ : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು
उदाहरण : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.
पर्यायवाची : ಕೂಸುಕೋಣೆ, ಬಾಲಭವನ, ಬಾಲಮಂದಿರ, ಮಂದಿರ, ಶಿಶುವಿಹಾರ
* वह भवन जो किसी विशेष या महान उद्देश्य के लिए समर्पित हो।
An edifice devoted to special or exalted purposes.
इंस्टॉल करें