अर्थ : ಭಾವನೆಯಿಂದ ಮಗ್ನನಾಗುವ, ತಲ್ಲೀನನಾಗುವ ಅವಸ್ಥೆ ಅಥವಾ ಭಾವ
उदाहरण :
ಎಲ್ಲಾ ಕೆಲಸಲದಲ್ಲಿ ಶ್ಯಾಮನ ಭಾವಾತಿರೇಕವನ್ನು ನೋಡಬಹುದು.
पर्यायवाची : ಗದ್ಗದಿತ, ಪ್ರೇಮಾತಿರೇಕ
अन्य भाषाओं में अनुवाद :
भाव में विभोर होने की अवस्था या भाव।
हर काम में श्याम की भाव विभोरता देखते ही बनती है।