पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಭಾಷಣ ಮಾಡು शब्द का अर्थ तथा उदाहरण पर्यायवाची एवम् विलोम शब्दों के साथ।

ಭಾಷಣ ಮಾಡು   ಕ್ರಿಯಾಪದ

अर्थ : ಯಾವುದೋ ವಿಷಯ ಮೇಲೆ ಕೆಲವು ಮಾತನ್ನು ಆಡುವ ಪ್ರಕ್ರಿಯೆ

उदाहरण : ಶಾಲೆಯಲ್ಲಿ ಇಂದು ಗುರುಗಳು ಹಿಂದೂ ಸಂಸ್ಕೃತಿಯ ಬಗೆಗೆ ಉಪನ್ಯಾಸ ನೀಡಿದರು.

पर्यायवाची : ಉಪನ್ಯಾಸ ನೀಡು, ಉಪನ್ಯಾಸ ಮಾಡು


अन्य भाषाओं में अनुवाद :

किसी विषय के ऊपर कुछ कहना।

आज आचार्यजी ने हिन्दू संस्कृति के ऊपर अपना वक्तव्य दिया।
वक्तव्य देना

अर्थ : ಸಭೆ ಮತ್ತಿತರ ಜನಸಮೂಹವನ್ನು ಕೇಳುಗರಾಗಿ ಪರಿಗಣಿಸಿ ಮಾತಾಡುವ ಪ್ರಕ್ರಿಯೆ

उदाहरण : ಮುಖ್ಯ ಅತಿಥಿಗಳು ಈ ದಿನ ಸೊಗಸಾಗಿ ಭಾಷಣಮಾಡಿದರು.

पर्यायवाची : ಉಪನ್ಯಾಸ ಕೊಡು, ಉಪನ್ಯಾಸ ಮಾಡು, ಉಪನ್ಯಾಸ-ಕೊಡು, ಉಪನ್ಯಾಸ-ಮಾಡು, ಉಪನ್ಯಾಸಕೊಡು, ಉಪನ್ಯಾಸಮಾಡು, ಪ್ರವಚನ ಕೊಡು, ಪ್ರವಚನ ಮಾಡು, ಪ್ರವಚನ-ಕೊಡು, ಪ್ರವಚನ-ಮಾಡು, ಪ್ರವಚನಕೊಡು, ಪ್ರವಚನಮಾಡು, ಭಾಷಣ ಕೊಡು, ಭಾಷಣ-ಕೊಡು, ಭಾಷಣ-ಮಾಡು, ಭಾಷಣಕೊಡು, ಭಾಷಣಮಾಡು


अन्य भाषाओं में अनुवाद :

सभा आदि में श्रोताओं के सामने किसी विषय पर अपने भाव व्यक्त करना।

मुख्य अतिथि ने अनुशासन के महत्व पर भाषण दिया।
बोलना, भाषण देना, वक्तव्य देना

Deliver (a speech, oration, or idea).

The commencement speaker presented a forceful speech that impressed the students.
deliver, present

चौपाल