अर्थ : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ
उदाहरण :
ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.
अन्य भाषाओं में अनुवाद :
A verbal commitment by one person to another agreeing to do (or not to do) something in the future.
promiseअर्थ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
उदाहरण :
ಅವಳ ಸ್ವರ ತುಂಬಾ ಮಧುರವಾಗಿದೆ.
पर्यायवाची : ಕಂಠ, ಧ್ವನಿ, ಮಾತು, ವಾಣಿ, ಶಬ್ಧ, ಸ್ವರ
अन्य भाषाओं में अनुवाद :
The sound made by the vibration of vocal folds modified by the resonance of the vocal tract.
A singer takes good care of his voice.अर्थ : ಮನದ ವಿಚಾರಗಳನ್ನು ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳಲು ಬಾಯಿಯಿಂದ ಹೊರಡುವ ಪದಗಳ ಗುಚ್ಛ
उदाहरण :
ಭಾಷೆಯು ಸಂಪರ್ಕದ ಮಾಧ್ಯಮವಾಗಿರುತ್ತದೆ.
पर्यायवाची : ಮಾತು
अन्य भाषाओं में अनुवाद :
A systematic means of communicating by the use of sounds or conventional symbols.
He taught foreign languages.