अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ
उदाहरण :
ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.
पर्यायवाची : ಪರಿವರ್ತನೆ, ರೂಪ ಬದಲಿಸುವುದು, ರೂಪಾಂತರ
अन्य भाषाओं में अनुवाद :
The act of changing in form or shape or appearance.
A photograph is a translation of a scene onto a two-dimensional surface.