अर्थ : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು
उदाहरण :
ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ
पर्यायवाची : ಬಾಹು
अन्य भाषाओं में अनुवाद :
A line segment forming part of the perimeter of a plane figure.
The hypotenuse of a right triangle is always the longest side.अर्थ : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ
उदाहरण :
ಭೀಮನ ಭುಜದಲ್ಲಿ ತುಂಬಾ ಬಲವಿತ್ತು
अन्य भाषाओं में अनुवाद :
A human limb. Technically the part of the superior limb between the shoulder and the elbow but commonly used to refer to the whole superior limb.
arm