पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಭುವನ शब्द का अर्थ तथा उदाहरण पर्यायवाची एवम् विलोम शब्दों के साथ।

ಭುವನ   ನಾಮಪದ

अर्थ : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

उदाहरण : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

पर्यायवाची : ಜಗತ್ತು, ಪೃಥ್ವಿ, ಭೂಮಿ, ಭೂಲೋಕ, ಲೋಕ


अन्य भाषाओं में अनुवाद :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

अर्थ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

उदाहरण : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

पर्यायवाची : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


अन्य भाषाओं में अनुवाद :

चौपाल