सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು
उदाहरण : ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.
पर्यायवाची : ಕೊಚ್ಚಿ ಬೀಳುವುದು, ನೆಲ ಕುಸಿತ, ನೆಲ ಸರಿತ, ನೆಲ-ಕುಸಿತ, ನೆಲ-ಸರಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ ಪಾತ, ಭೂ-ಕುಸಿತ, ಭೂ-ಪಾತ, ಭೂಪಾತ
अन्य भाषाओं में अनुवाद :हिन्दी English
पहाड़ी मिट्टी, चट्टानों आदि का अपने आप अपनी जगह से खिसककर नीचे आने या गिरने की क्रिया।
A slide of a large mass of dirt and rock down a mountain or cliff.
अर्थ : ಏಕಾಏಕಿ ಮೇಲಿನಿಂದ ಕೆಳಗೆ ಬರುವ ಕ್ರಿಯೆ
उदाहरण : ಉತ್ತರಾಂಚಲದಲ್ಲಿ ಭೂಕುಸಿತದಿಂದ ಐವತ್ತು ಜನ ಸತ್ತುಹೋದರು.
एकाएक ऊपर से नीचे आने की क्रिया।
An unexpected slide.
इंस्टॉल करें