अर्थ : ಯಾವುದು ಭೂಗರ್ಭದೊಳಗಿದೆಯೋ
उदाहरण :
ಪ್ರಾಕೃತಿಕವಾದ ತುಂಬಾ ವಸ್ತುಗಳು ಭೂಗರ್ಭದೊಳಗಿರುತ್ತವೆ.
पर्यायवाची : ಭೂಗರ್ಭದ, ಭೂಗರ್ಭದಲ್ಲಿನ, ಭೂಗರ್ಭದಲ್ಲಿರುವ, ಭೂಗರ್ಭದಲ್ಲಿರುವಂತ, ಭೂಗರ್ಭದಲ್ಲಿರುವಂತಹ, ಭೂಗರ್ಭದೊಳಗಿನ, ಭೂಗರ್ಭದೊಳಗಿರುವ, ಭೂಗರ್ಭದೊಳಗಿರುವಂತಹ
अन्य भाषाओं में अनुवाद :
Under the level of the ground.
Belowground storage areas.