अर्थ : ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ
उदाहरण :
ಜಮೀನ್ದಾರಿ ವ್ಯವಸ್ಥೆ ಇದ್ದ ಕಾಲದಲ್ಲಿ ಜಮೀನ್ದಾರರು ಭೂಮಿ ಊಳುವುದಕ್ಕಾಗಿ ರೈತರಿಗೆ ಕಂದಾಯ ವಿಧಿಸುತ್ತಿದ್ದರು.
अन्य भाषाओं में अनुवाद :
Charge against a citizen's person or property or activity for the support of government.
revenue enhancement, tax, taxation