अर्थ : ಮೋಜು ಮಸ್ತಿಗೆ ಅಥವಾ ತಿಂದು-ಕುಡಿಯಲು ಭೋಜನ ಕೂಟ ಮಾಡು ಅಥವಾ ಭೋಜನ ಕೂಟದಲ್ಲಿ ಭಾಗವಹಿಸುವ ಪ್ರಕ್ರಿಯೆ
उदाहरण :
ಪರೀಕ್ಷೆ ಮುಗಿದ ನಂತರ ನಾವೆಲ್ಲೂ ಸೇರಿ ಚನ್ನಾಗಿ ಪಾರ್ಟಿ ಮಾಡೋಣ.
पर्यायवाची : ಪಾರ್ಟಿ ಮಾಡು
अन्य भाषाओं में अनुवाद :
* मौजमस्ती या खाने-पीने के लिए पार्टी करना या पार्टी में शामिल होना।
परीक्षा के बाद हमलोग खूब पार्टी करेंगे।