अर्थ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ
उदाहरण :
ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.
पर्यायवाची : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ
अन्य भाषाओं में अनुवाद :
A room equipped for preparing meals.
kitchenअर्थ : ಬೇಯಿಸಿದ ಆಹಾರಗಳು ಸಿಗುವ ಸ್ಥಳ
उदाहरण :
ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.
पर्यायवाची : ಫಲಹಾರ ಮಂದಿರ, ಫಲಹಾರ-ಮಂದಿರ, ಫಲಹಾರಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ
अन्य भाषाओं में अनुवाद :
वह स्थान जहाँ पका हुआ भोजन मिले।
हमनें शाकाहारी भोजनालय में भोजन किया।अर्थ : ಒಂದು ದೊಡ್ಡ ಭೂಜನ ಕೋಣೆಯಲ್ಲಿ ಕೆಲಸಗಾರರು, ವಿದ್ಯಾರ್ಥಿಗಳು, ಗುರುಗಳು ಮುಂತಾದವರು ಕುಳಿತು ಊಟ ಮಾಡುತ್ತಾರೆ
उदाहरण :
ಜನರು ಪೊಲೀಸ್ ಮೆಸ್ ಮುಂದೆ ಧರಣಿ ಮಾಡುತ್ತಿದ್ದರು.
पर्यायवाची : ಭೋಜನಗೃಹ, ಭೋಜನಶಾಲಾ, ಮೆಸ್
अन्य भाषाओं में अनुवाद :
A large room at a college or university. Used especially for dining.
dining-hall