पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಭೌತಿಕವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಭೌತಿಕವಾದ   ನಾಮಪದ

अर्थ : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ

उदाहरण : ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

पर्यायवाची : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ವಸ್ತುವಾದ, ಸ್ಥೂಲವಾದ


अन्य भाषाओं में अनुवाद :

देह या शरीर को ही आत्मा मानने का सिद्धान्त।

देहात्मवाद में देह को ही प्रधानता दी जाती है।
अनात्मवाद, देहात्मवाद

(philosophy) the philosophical theory that matter is the only reality.

materialism, physicalism

ಭೌತಿಕವಾದ   ಗುಣವಾಚಕ

अर्थ : ಪಂಚಭೂತಗಳಿಂದಾಗಿರುವಂತಹ

उदाहरण : ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.

पर्यायवाची : ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


अन्य भाषाओं में अनुवाद :

पंचभूतों का बना हुआ।

यह भौतिक शरीर मृत्यु पश्चात् पुनः पंचभूतों में मिल जाएगा।
पार्थिव, भौतिक

अर्थ : ಚೇತನರಹಿತವಾದ ಅಥವಾ ಜೀವವಿರದ

उदाहरण : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

पर्यायवाची : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


अन्य भाषाओं में अनुवाद :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल

चौपाल