अर्थ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು
उदाहरण :
ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.
पर्यायवाची : ಕಳೆಗುಂದಿದ, ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ
अन्य भाषाओं में अनुवाद :
अर्थ : ಕತ್ತಲಿನಿಂದ ತುಂಬಿದ
उदाहरण :
ಮಬ್ಬಾದ ಹೊತ್ತಿನಲ್ಲಿ ಆಟವಾಡಬಾರದು.
पर्यायवाची : ಕತ್ತಲುಗವಿದ, ಕತ್ತಲುಗವಿದಂತ, ಕತ್ತಲುಗವಿದಂತಹ, ಮಂಕಾದಂತ, ಮಂಕಾದಂತಹ, ಮಬ್ಬಾದ, ಮಬ್ಬಾದಂತ, ಮಬ್ಬಾದಂತಹ
अन्य भाषाओं में अनुवाद :
अंधकार से भरा हुआ।
कृष्ण का जन्म भादो की अँधेरी रात्रि में हुआ था।