अर्थ : ಯಾವುದೋ ಒಂದು ಶ್ಲೋಕ ಅಥವಾ ಪದ್ಯವನ್ನು ಶುಭಕಾರ್ಯ ಪ್ರಾರಂಭಿಸುವ ಮುನ್ನ ಮಂಗಳವಾಗಲೆಂದು ಓದುವರು ಅಥವಾ ಹೇಳುವರು
उदाहरण :
ಪಂಡಿತರು ವಿವಾಹದ ಶುಭಾರಂಭವನ್ನು ಮಂಗಳ ಪ್ರಾರ್ಥನೆಯಿಂದ ಪ್ರಾರಂಭಿಸಿದರು.
पर्यायवाची : ಮಂಗಳ ಪ್ರಾರ್ಥನೆ, ಮಂಗಳಾಚರಣೆ
अन्य भाषाओं में अनुवाद :