अर्थ : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ
उदाहरण :
ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.
अन्य भाषाओं में अनुवाद :
अर्थ : ಒಂದು ದೊಡ್ಡ ಡೇರೆ ಅಥವಾ ತಂಬೂ
उदाहरण :
ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
पर्यायवाची : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ
अन्य भाषाओं में अनुवाद :
अर्थ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ
उदाहरण :
ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.
पर्यायवाची : ಸ್ಮಾರಕ
अन्य भाषाओं में अनुवाद :
समाधि आदि का मंडप।
इस समाधि की छतरी कुशल कारीगरों द्वारा बनाई जा रही है।अर्थ : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
उदाहरण :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
पर्यायवाची : ಚಪ್ಪರ, ಡೇರೆ, ಶಿಬಿರ
अन्य भाषाओं में अनुवाद :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।