अर्थ : ಮಂತ್ರಿಯ ಕಾರ್ಯಾಲಯ ಅಥವಾ ವಿಭಾಗ
उदाहरण :
ಮಂತ್ರಿಗಳು ಮಂತ್ರಿಮಂಡಲಕ್ಕೆ ಹೋಗಿದ್ದಾರೆ.
पर्यायवाची : ಮಂತ್ರಿ ಮಂಡಲ, ಮಂತ್ರಿ-ಮಂಡಲ, ಸಚಿವ ಸಂಪುಟ, ಸಚಿವ-ಸಂಪುಡ, ಸಚಿವಸಂಪುಟ, ಸಚಿವಾಲಯ
अन्य भाषाओं में अनुवाद :
अर्थ : ಯಾವುದಾದರು ದೇಶ, ರಾಜ್ಯ, ಸಂಸ್ಥೆ ಮೊದಲಾದವುಗಳ ಮಂತ್ರಿಗಳ ಸಮೂಹ
उदाहरण :
ಮಂತ್ರಿಮಂಡಲದಲ್ಲಿ ಪ್ರಧಾನಮಂತ್ರಿಗಳ ಸ್ಥಾನ ಸರ್ವೋಚ್ಛವಾಗಿರುತ್ತದೆ.
पर्यायवाची : ಕ್ಯಾಬಿನೆಟ್, ಮಂತ್ರಿ ಪರಿಷತ್ತು, ಮಂತ್ರಿ ಮಂಡಲ, ಮಂತ್ರಿ-ಪರಿಷತ್ತು, ಮಂತ್ರಿ-ಮಂಡಲ, ಮಂತ್ರಿಪರಿಷತ್ತು, ಸಚಿವ ಸಂಪುಟ, ಸಚಿವಾಲಯ
अन्य भाषाओं में अनुवाद :
किसी देश, राज्य, संस्था आदि के मंत्रियों का समूह।
मंत्रिमंडल में प्रधानमंत्री का स्थान सर्वोच्च होता है।Persons appointed by a head of state to head executive departments of government and act as official advisers.
cabinet