अर्थ : ಯಾರ ಬುದ್ಧಿ ಪೂರ್ಣ ರೂಪದಲ್ಲಿ ವಿಕಾಸವಾಗಿಲ್ಲವೊ
उदाहरण :
ಇಲ್ಲಿ ಮಂದಮತಿ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು
पर्यायवाची : ಮಂದಬುದ್ಧಿಯಂತ, ಮಂದಬುದ್ಧಿಯಂತಹ, ಮಂದಮತಿ, ಮಂದಮತಿಯ, ಮಂದಮತಿಯಂತ, ಮಂದಮತಿಯಂತಹ
अन्य भाषाओं में अनुवाद :
अर्थ : ಯಾರೋ ಒಬ್ಬರಿಗೆ ಬುದ್ಧಿ ಇಲ್ಲದೆ ಇರುವುದು ಅಥವಾ ತುಂಬಾ ಕಡಿಮೆ ಇರುವುದು
उदाहरण :
ಮೂರ್ಖರ ಜತೆ ವಾದಮಾಡುವುದು ವ್ಯರ್ಥ.
पर्यायवाची : ಅಚತುರ, ಅಚತುರನಾದ, ಅಚತುರನಾದಂತ, ಅಚತುರನಾದಂತಹ, ಅಚತುರರ, ಅಜ್ಞಾನಿಯ, ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದವರ, ಅಲ್ಪಬುದ್ಧಿ, ಅಲ್ಪಬುದ್ಧಿಯ, ಅಲ್ಪಬುದ್ಧಿಯಂತ, ಅಲ್ಪಬುದ್ಧಿಯಂತಹ, ಅಶಿಕ್ಷಿತರ, ಅಶಿಕ್ಷಿತರಂತ, ಅಶಿಕ್ಷಿತರಂತಹ, ಗಮಾರ, ಗಮಾರನಾದ, ಗಮಾರನಾದಂತ, ಗಮಾರನಾದಂತಹ, ಜ್ಞಾನಯಿಲ್ಲದವರ, ಜ್ಞಾನಿವಿಲ್ಲದಂತ, ಜ್ಞಾನಿವಿಲ್ಲದಂತಹ, ತಿಳಿಯದವನ, ತಿಳುವಳಿಕೆಯಿಲ್ಲದ, ತಿಳುವಳಿಕೆಯಿಲ್ಲದಂತ, ತಿಳುವಳಿಕೆಯಿಲ್ಲದಂತಹ, ತಿಳುವಳಿಕೆಯಿಲ್ಲದವರ, ದಡ್ಡರ, ದಡ್ಡರಂತ, ದಡ್ಡರಂತಹ, ಪಾಮರ, ಪಾಮರನಾದ, ಪಾಮರನಾದಂತ, ಪಾಮರನಾದಂತಹ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಪೆದ್ದರ, ಪೆದ್ದರಂತ, ಪೆದ್ದರಂತಹ, ಪೆದ್ದರು, ಬಂಡರ, ಬಂಡರಂತ, ಬಂಡರಂತಹ, ಬುದ್ಧಿಯಿಲ್ಲದಂತ, ಬುದ್ಧಿಯಿಲ್ಲದಂತಹ, ಬುದ್ಧಿಯಿಲ್ಲದವರ, ಬುದ್ಧಿಹೀನ, ಬುದ್ಧಿಹೀನನಾದ, ಬುದ್ಧಿಹೀನನಾದಂತ, ಬುದ್ಧಿಹೀನನಾದಂತಹ, ಬೇಕೂಫ್, ಬೇಕೂಫ್ ಆದ, ಬೇಕೂಫ್ ಆದಂತ, ಬೇಕೂಫ್ ಆದಂತಹ, ಮಂದಬುದ್ಧಿ, ಮಂದಬುದ್ಧಿಯಂತ, ಮಂದಬುದ್ಧಿಯಂತಹ, ಮತಿಹೀನ, ಮತಿಹೀನಾದ, ಮತಿಹೀನಾದಂತ, ಮತಿಹೀನಾದಂತಹ, ಮೂಡಮತಿ, ಮೂಡಮತಿಯ, ಮೂಡಮತಿಯಂತ, ಮೂಡಮತಿಯಂತಹ, ಮೂಢನಾದ, ಮೂಢನಾದಂತ, ಮೂಢನಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ, ಮೂರ್ಖರು, ಹುಂಬನ, ಹುಂಬನಂತ, ಹುಂಬನಂತಹ
अन्य भाषाओं में अनुवाद :
जिसे बुद्धि न हो या बहुत कम हो या जो मूर्खतापूर्ण आचरण करता हो।
मूर्ख लोगों से बहस नहीं करनी चाहिए।अर्थ : ವಿವೇಕ ಅಥವಾ ಬುದ್ಧಿ ಇಲ್ಲದವ
उदाहरण :
ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.
पर्यायवाची : ಅವಿವೇಕಿಯಾದ, ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಮಂದಬುದ್ಧಿಯಂತ, ಮಂದಬುದ್ಧಿಯಂತಹ
अन्य भाषाओं में अनुवाद :
Lacking sense or discretion.
His rattlebrained crackpot ideas.